ಕರ್ನಾಟಕ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಆನ್ಲೈನ್ ಪ್ರಾರ್ಥನಾ ಸಂಗಮ ಜೂನ್ 12 ನಾಳೆ

0
490

ಬೆಂಗಳೂರು: ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಕರ್ನಾಟಕ ರಾಜ್ಯದ ನಾಯಕತ್ವ ದಲ್ಲಿ ನಡೆಯುತ ಬರುವ ದೇಶದ ಬಿಡುಗಡೆಗಾಗಿರುವ ಆನ್ಲೈನ್ ಪ್ರಾರ್ಥನೆಯಲ್ಲಿ ಜೂನ್ 12 ನಾಳೆ ಬೆಳಿಗ್ಗೆ 6 ರಿಂದ 7.30 ರ ವರಗೆ ಪಾಸ್ಟರ್. ಪ್ರಿನ್ಸ್ ಥೋಮಸ್ ರಾನಿ ದೇವರ ವಾಕ್ಯ ಪ್ರಸಂಗ ಮಾಡುತ್ತಾರೆ. ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹಾಸನ, ಮೈಸೂರು, ಮಂಗಳೂರು, ಬೆಂಗಳೂರು, ನ್ಯೂ ಇಂಡಿಯಾ ಚರ್ಚ್ ಆಫ್ ಗಾಡಿನ ಐದು ರಿಜಿಯನ್ ನ ಮುಖ್ಯ ಸೇವಕರು, ಸಭಾ ಪಾಲಕರಾದ ನೂರುದ್ದಿನ್ ಮುಲ್ಲ, ಸಿ ವಿ ಉಮ್ಮನ್, ಕೆ ಜಿ ಸಾಬು, ವಿನೋದ್ ಚಾಕೋ, ನಾಗರಾಜು ಎಂಬವರು ಪ್ರಾರ್ಥನೆಗಳಿಗೆ ನಾಯಕತ್ವವನ್ನು ಕೊಡುತ್ತಾರೆ.

Join Zoom Meeting
https://us02web.zoom.us/j/8996729844?pwd=ejBCM3VHQzNrM3F4Rmxqc1p4T1JlZz09

ಮೀಟಿಂಗ್ ಐ ಡಿ: 899 672 9844
ಪಾಸ್ಕೋಡ್: 1010

LEAVE A REPLY

Please enter your comment!
Please enter your name here