ಕರ್ನಾಟಕ ಚರ್ಚ್ ಆಫ್ ಗಾಡ್ ಯುಪಿಜಿ ಮಿಷಿನ್ ಚಾಲೆಂಜ್ ಜೂನ್ 20 ಕ್ಕೆ… ಡಾಕ್ಟರ್ ಎಬಿ ಪಿ ಮ್ಯಾಥ್ಯೂ ಸಂದೇಶ ನೀಡುತ್ತಾರೆ

0
633

ಬೆಂಗಳೂರು : ಚರ್ಚ್ ಆಫ್ ಗಾಡ್ (ಫುಲ್ ಗೋಸ್ಪೆಲ್) ಇನ್ ಇಂಡಿಯಾ ಕರ್ನಾಟಕ ಸ್ಟೇಟ್ ಯುಪಿಜಿ ಡಿಪಾರ್ಟ್ಮೆಂಟಿನ ಪರಿಚಯದಲ್ಲಿ ಜೂನ್ 20 ಭಾನುವಾರ 6:30 ರಿಂದ 9 ರ ವರೆಗೆ ಆನ್ಲೈನ್ ಝೂಮ್ ಮೂಲಕ ಮಿಷನ್ ಚಾಲೆಂಜ್ ಎಂಬ ಪ್ರತ್ಯೇಕ ಕೂಟವು ನಡೆಯಲ್ಪಡುತ್ತದೆ ಸಿ ಜಿ ಐ ಕರ್ನಾಟಕ ರಾಜ್ಯದ ಮೇಲ್ವಿಚಾರಕರಾದ ಪಾಸ್ಟರ್. ಎಂ.ಕುಞ್ಞಪ್ಪಿ ಉದ್ಘಾಟನೆ ನಿರ್ವಹಿಸುತ್ತಾರೆ. ಡಾಕ್ಟರ್ ಎಬಿ .ಪಿ. ಮ್ಯಾಥ್ಯೂ ಬಿಹಾರ್ ಮುಖ್ಯ ಸಂದೇಶವನ್ನು ನೀಡುತ್ತಾರೆ, ಸಂದೇಶವನ್ನು ಕನ್ನಡಕ್ಕೆ ಭಾಷಾಂತರಿಸಲಾಗುವುದು. ಪಾಸ್ಟರ್. ಕೋಲಿನ್ಸ್ ಜೆ. ಪೌಲ್ ಕೇರಳ ಆರಾಧನೆಯನ್ನು ನಿರ್ವಹಿಸುತ್ತಾರೆ. ಯುಪಿಜಿ ಡಿಪಾರ್ಟ್ಮೆಂಟ್ ಡೈರೆಕ್ಟರ್ ಪಾಸ್ಟರ್ ಕುರಿಯಾಕೋಸ್ ಪಿ ವರ್ಗೀಸ್ ನಾಯಕತ್ವ ವಹಿಸುತ್ತಾರೆ.

ಕಾರ್ಯಕ್ರಮವನ್ನು ಗುಡ್ ನ್ಯೂಸ್ ಫೆಸ್ ಬುಕ್ ಮೂಲಕವು ನೇರಪ್ರಸಾರ ಮಾಡಲಾಗುವದು.
Jion zoom meeting
https://us02web.zoom.us/j/81622784503?pwd=UnFadVhHb0ZvcXVzZFc3bXBxT1R6UT09

Meeting ID: 816 2278 4503
Passcode: 886869

LEAVE A REPLY

Please enter your comment!
Please enter your name here