ಫ್ರೆಂಡ್ಸ್ ಫೌಂಡೇಷನ್ ಸೇವೆ ಕರ್ನಾಟಕ ದಲ್ಲಿಯೂ…

0
378

ಬೆಂಗಳೂರು: ಫ್ರೆಂಡ್ಸ್ ಫೌಂಡೇಷನ್ ಎಂಬ ಅಂಗೀಕರಿಸಲ್ಪಟ್ಟ ಸಂಸ್ಥೆಯು, ಅದರ ಸೇವೆಯನ್ನು ನವಂಬರ್ 17 ರಂದು ಬೆಳಿಗ್ಗೆ10 ಗಂಟೆಗೆ ಝೂಮ್ ನೇರಪ್ರಸಾರದ ಮೂಲಕ ಕರ್ನಾಟಕದಲ್ಲಿ ಉದ್ಘಾಟನೆಗೊಳ್ಳಲಿದೆ . ಕೆಲವು ವರ್ಷಗಳ ಹಿಂದೆ ಗ್ರಾಮ ಗ್ರಾಮಾಂತರಗಳಲ್ಲಿರುವ ಮಕ್ಕಳ ಮತ್ತುಯುವ ಜನರ ಮಧ್ಯದಲ್ಲಿ ಸೇವೆ ಮಾಡಿ ಬರುತ್ತಿದ್ದು, ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಆರಂಭ ಗೊಂಡು ಇಂದು ದೇಶದ ವಿವಿಧ ಸ್ಥಳಗಳಲ್ಲಿ ಸೇವೆ ನಡೆಯುತ್ತಿದೆ. ಕೋವಿಡ್ 19 ರ ಮಧ್ಯದಲ್ಲೂ ಇದರ ಚಾರಿಟಿ ಸೇವೆಯು ಮೆಚ್ಚಿಕೆಯುಳ್ಳದಾಗಿತ್ತು.

ಇಂದಿನ ಮಕ್ಕಳು, ಯುವ ಜನರು ಕರ್ತನನ್ನು ತಿಳಿಯ ಬೇಕು ಹಾಗೂ ಅವರು ದೇವರ ರಾಜ್ಯಕ್ಕೆ ಬಾಧ್ಯರಾಗಬೇಕೆಂಬ ಗುರಿಯೊಂದಿಗೆ ಕರ್ನಾಟಕದಲ್ಲಿಯೂ ಆರಂಭಗೊಳ್ಳಲಿದೆ. ಚರ್ಚ್ ಆಫ್ ಗೋಡ್ ಕರ್ನಾಟಕ ರಾಜ್ಯದ ಯು ಪಿ ಜಿ ಡೈರೆಕ್ಟರ್ ಹಾಗೂ ಬೈಬಲ್ ಕಾಲೇಜು ರಿಜಿಸ್ಟ್ರಾರ್ ರಾಗಿರುವ ಪಾಸ್ಟರ್. ಪಿ ವಿ ಕುರಿಯಾಕೋಸ್ ರವರು ಉದ್ಘಾಟನೆ ಮಾಡಲಿದ್ದಾರೆ. ಪಾಸ್ಟರ್. ಸನಲ್ ಜೋಸೆಫ್ ಚರ್ಚ್ ಆಫ್ ಗೋಡ್ (ಮಂಗಳೂರು) ಪ್ರಮುಖ ಸಂದೇಶ ನೀಡುತ್ತಾರೆ. ಅನೇಕ ಗಣ್ಯ ಸೇವೆಕರು ಈ ಕೂಟದಲ್ಲಿ ಪಾಲುಗೊಳ್ಳಲಿದ್ದಾರೆ. ಈ ಕೂಟಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ಸೇವೆಯಲ್ಲಿ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲುಗೊಳ್ಳಲು ಆಸಕ್ತಿ ಇರುವವರು ದಯವಿಟ್ಟು ಸಂಪರ್ಕಿಸಿರಿ,

ಬನ್ನಿರಿ, ಪಾಲುಗೊಳ್ಳಿರಿ, ಒಟ್ಟಾಗಿ ಕರ್ತನ ಸೇವೆಯನ್ನು ಮಾಡೋಣ.. .

ಆನ್ಲೈನ್ ಕೂಟದ ಲಿಂಕ್:👇🏻👇🏻👇🏻

https://us02web.zoom.us/j/85480022268?pwd=WUlLVEplamJiQm5LbmF1TjhTbUZlQT09

ID: 854 8002 2268
Passcode: Friends

ಫೋನ್ ನಂಬರ್: 08722977585
(ಪಾ. ಸೆಬಾಸ್ಟಿನ್ ಜೋಸೆಫ್)

ഗുഡ്‌ന്യൂസ് പുതിയ ലക്കം ഡൗൺലോഡ് ചെയ്യാൻ ഇവിടെ ക്ലിക്ക് ചെയ്യുക

Advertisement 

LEAVE A REPLY

Please enter your comment!
Please enter your name here