ಐಪಿಸಿ ಕರ್ನಾಟಕ ರಾಜ್ಯ ಘಟಕದ ಸಂಡೇ ಸ್ಕೂಲ್ ಕಾರ್ಯಕಾರಿ ಸಮತಿಗೆ ನೂತನ ಪದಾಧಿಕಾರಿಗಳು

ಐಪಿಸಿ ಕರ್ನಾಟಕ ರಾಜ್ಯ ಘಟಕದ ಸಂಡೇ ಸ್ಕೂಲ್ ಕಾರ್ಯಕಾರಿ ಸಮತಿಗೆ ನೂತನ ಪದಾಧಿಕಾರಿಗಳು

Lಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯ ಘಟಕದ ಸಂಡೇ ಸ್ಕೂಲ್ ಕಾರ್ಯಕಾರಿ ಸಮತಿಯ ಪದಾಧಿಕಾರಿಗಳು ಆಯ್ಕೆಯಾದರು.

ಪಾಸ್ಟರ್: ಲಿಜು ಕೋಶಿ (ಅಧ್ಯಕ್ಷರು), ಫಾಸ್ಟರ್ : ಟಿ.ಸಿ.ಬ್ಲೆಸನ್ (ಉಪಾಧ್ಯಕ್ಷರು), ಬ್ರದರ್: ಗಾಡ್ಫ್ರೇ ಫ್ರಾನ್ಸಿಸ್ (ಕಾರ್ಯದರ್ಶಿ), ಸಹೋ: ಜೇಮ್ಸ್ ಪಾರೆಲ್ ( ಜಂಟಿ ಕಾರ್ಯದರ್ಶಿ), ಸಹೋ: ಪ್ರದೀಪ್ ಮ್ಯಾಥ್ಯೂ ( ಖಜಾಂಜಿ) ಹಾಗೂ 12 ಸಮತಿಯ ಸದಸ್ಯರನ್ನು ಆರಿಸಲಾಯಿತು.
ಹೊರಮಾವು ಆಗರ ಐಪಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ 2025-29 ಸಾಲಿನ ಪದಾಧಿಕಾರಿಗಳನ್ನು ಐಪಿಸಿ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಫಾಸ್ಟರ್ ,ಡಾಕ್ಟರ್: ವರ್ಗೀಸ್ ಫಿಲಿಪ್ ಅವರ ನಾಯಕತ್ವದಲ್ಲಿ ಆಯ್ದುಕೊಳ್ಳಲಾಯಿತು. ಈ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷರಾದ ಫಾಸ್ಟರ್ ಕೆ.ವಿ. ಜೋಸ್, ಕಾರ್ಯದರ್ಶಿಯಾದ ಫಾಸ್ಟರ್: ವರ್ಗೀಸ್ ಮ್ಯಾಥ್ಯೂ, ಖಜಾಂಜಿಯಾದ ಬ್ರದರ್: ಸಜಿ ಪಾರೆಲವರು ಪಾಲುಗೊಂಡಿದ್ದರು..